ಪೋಸ್ಟ್‌ಗಳು

ಜನವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Digital Detox - ಡಿಜಿಟಲ್ ಯುಗದಲ್ಲಿ ಶಾಂತಿಯ ಹುಡುಕಾಟ

ಇಮೇಜ್
🌿 DIGITAL DETOX 🌿 ಸೋಶಿಯಲ್ ಮೀಡಿಯಾ ಡಿಟಾಕ್ಸ್  –   ಮನಸ್ಸಿಗೆ  ರಿಲ್ಯಾಕ್ಸ್   ಇಂದಿನ  ದಿನಗಳಲ್ಲಿ  ಸೋಶಿಯಲ್ ಮೀಡಿಯಾ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ.  ನಾವು ಎಚ್ಚರವಾದ ಕ್ಷಣದಿಂದ ಮಲಗುವ ತನಕ ಸ್ಕ್ರೀನ್‌ಗಳ ಜೊತೆ ಬದುಕುತ್ತಿದ್ದೇವೆ.  ಫೇಸ್ಬುಕ್, ಇನ್‌ಸ್ಟಾಗ್ರಾಂ, ವಾಟ್ಸಪ್, ಯೂಟ್ಯೂಬ್, ಟ್ವಿಟ್ಟರ್ ಮುಂತಾದ ಪ್ಲಾಟ್‌ಫಾರ್ಮ್‌ಗಳು ನಮಗೆ ಮಾಹಿತಿ, ಸಂಪರ್ಕ ಮತ್ತು ಮನರಂಜನೆ ನೀಡುತ್ತವೆ. ಆದರೆ ಅತಿಯಾದ ಬಳಕೆ ನಮ್ಮ ಮನಸ್ಸು, ಸಮಯ ಮತ್ತು ಶಕ್ತಿಯನ್ನು ನಿಧಾನವಾಗಿ ಕುಗ್ಗಿಸುತ್ತದೆ. ಆದರೆ ಇದರಿಂದ ನಾವು ಏನು ಕಳೆದುಕೊಳ್ಳುತ್ತಿದ್ದೇವೆ ಎಂದು ನಾವು ಯಾವಾಗಲಾದರೂ ಯೋಚಿಸಿದ್ದೇವೆಯೇ?  ಯೋಚಿಸಬೇಕು, ಮನಸ್ಸಿಗೆ ಸ್ವಲ್ಪ ವಿರಾಮವನ್ನು ಕೊಡಬೇಕು. ಇದುವೇ  ಸೋಶಿಯಲ್ ಮೀಡಿಯಾ ಡಿಟಾಕ್ಸ್ ಅಗತ್ಯವಾಗುತ್ತದೆ. 🌸 ಸೂಚನೆ: ಕೆಳಗಿನ ದೃಢವಾಕ್ಯಗಳ ವೀಡಿಯೊ ಇಂಗ್ಲಿಷ್‌ನಲ್ಲಿ ಇದೆ. ಶಾಂತ ಮನಸ್ಸಿನಿಂದ ಕೇಳಿ. 🌱 ಓದುವುದಕ್ಕಿಂತ ಕೇಳುವುದು ಕೆಲವರಿಗೆ ಹೆಚ್ಚು ಆರಾಮದಾಯಕ.  ಈ  ಕೆಳಗಿನ ದೃಢವಾಕ್ಯಗಳ ವೀಡಿಯೊ ಮನಸ್ಸಿಗೆ ವಿಶ್ರಾಂತಿ ನೀಡಲು ಸಹಾಯಕವಾಗುತ್ತದೆ. 🌿   ಈ  ವೀಡಿಯೊ ಮುಗಿದ ನಂತರ ಕೆಲವು ಕ್ಷಣ ಮೌನದಲ್ಲಿರಿ.  ನಿಮ್ಮ ಉಸಿರು ಮತ್ತು ಮನಸ್ಸಿನ ಶಾಂತತೆಯನ್ನು ಗಮನಿಸಿ.  ಈ  ವೀಡಿಯೊ ನಿಮ್ಮನ್ನು ನಿಧಾನವಾಗಿ ಡಿಜಿಟಲ್ ...